ಹಾಲಿವುಡ್ ದಂತಕತೆ ನಟ ಚೌಕ್ ನೊರಿಸ್ ನಿಧನ
ಮಾರ್ಷಲ್ ಆರ್ಟ್ಸ್ ಪರಿಣಿತ, ಅಪ್ರತಿಮ ಸಾಹಸ ದೃಶ್ಯಗಳ ಮೂಲಕ ಖ್ಯಾತರಾಗಿದ್ದ ಹಾಲಿವುಡ್ ನಟ ಚೌಕ್ ನೊರಿಸ್ ನಿಧನರಾಗಿದ್ದು, ಅವರಿಗೆ 86 ವರ್ಷ ವಯಸ್ಸಾಗಿತ್ತು. ವಾಕರ್, ಟೆಕ್ಸಾಸ್ ರೇಂಜರ್ಸ್ ಸೇರಿದಂತೆ ಹಲವು ಜನಪ್ರಿಯ ಚಿತ್ರ ಹಾಗೂ ಕಿರುತೆರೆ ಕಾರ್ಯಕ್ರಮಗಳ ಮೂಲಕ ಮನೆ ಮಾತನಾಗಿದ್ದ…
