Wednesday, June 24, 2026
Google search engine

Monthly Archives: October, 2025

ಹಾವೇರಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ದುರಂತ: ಮೂವರು ದುರ್ಮರಣ

ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ವೀರಭದ್ರೇಶ್ವರ ದೇವಸ್ಥಾನದ ರಥೋತ್ಸವ ಬಳಿಕ ನಡೆದ ಪ್ರತ್ಯೇಕ 'ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ' ಹಾಗೂ ಹೋರಿಗಳ ಮೆರವಣಿಗೆ ಸಂದರ್ಭಗಳಲ್ಲಿ ಹೋರಿ ಗುದ್ದಿ ಮೂವರು ಮೃತಪಟ್ಟಿದ್ದಾರೆ. ದಾನೇಶ್ವರಿ ನಗರದ ಚಂದ್ರಶೇಖರ...

ಅ.25ರಿಂದ ಜೀ ಕನ್ನಡದಲ್ಲಿ ಕಾಮಿಡಿ ಕಿಲಾಡಿಗಳು ಸೀಸನ್ ಆರಂಭ!

ಬೆಂಗಳೂರು: ತನ್ನ ಹೊಸತನದಿಂದ ಯಾವಾಗಲೂ ವೀಕ್ಷಕರಿಗೆ ಹೊಸತನವನ್ನು ಕೊಟ್ಟು ಮನರಂಜಿಸುವ ಜೀ ಕನ್ನಡ ಈಗ ಎಲ್ಲರ ಅಚ್ಚುಮೆಚ್ಚಿನ ನಾನ್-ಫಿಕ್ಷನ್ ಶೋ ಕಾಮಿಡಿ ಕಿಲಾಡಿಗಳನ್ನು ಮತ್ತೆ ತಂದಿದೆ. ಇಡೀ ರಾಜ್ಯವನ್ನೇ ನಗಿಸಿದ ಯಶಸ್ವಿ ಸೀಸನ್‌ಗಳನ್ನು ನೀಡಿದ...

ಸಿಎಂ ತವರು ಜಿಲ್ಲೆಯಲ್ಲಿ ಭ್ರೂಣ ಹತ್ಯೆ ಗ್ಯಾಂಗ್: ಮೂವರ ಬಂಧನ

ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಭ್ರೂಣ ಲಿಂಗ ಹತ್ಯೆ ಮಾಡುವ ಗ್ಯಾಂಗ್ ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಮೂವರನ್ನು ಬಂಧಿಸಿದ್ದಾರೆ. ಮೈಸೂರು ತಾಲೂಕಿನ‌ ಹನುಗನಹಳ್ಳಿಯ ಮನೆಯೊಂದರಲ್ಲಿ ಭ್ರೂಣ ಪತ್ತೆ ಹಚ್ಚಿ ಕೊಲೆ ಮಾಡುತ್ತಿದರುವ...

2ನೇ ಏಕದಿನ: ಸತತ 2ನೇ ಬಾರಿ ಶೂನ್ಯ ಸುತ್ತಿದ ಕೊಹ್ಲಿ, ಮಿಂಚಿದ ರೋಹಿತ್!

ನಿವೃತ್ತಿ ಹೊಸ್ತಿಲಲ್ಲಿರುವ ವಿರಾಟ್ ಕೊಹ್ಲಿ ತಮ್ಮ ನೆಚ್ಚಿನ ಅಡಿಲೇಡ್ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಶೂನ್ಯ ಸುತ್ತಿದ ದಾಖಲೆ ಬರೆದರೆ, ರೋಹಿತ್ ಶರ್ಮ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಅಡಿಲೇಡ್...

ಹಾಸನಾಂಬೆ ಗರ್ಭಗುಡಿ ಬಂದ್: ದಾಖಲೆಯ 26 ಲಕ್ಷ ಭಕ್ತರಿಂದ ದರ್ಶನ

ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರೆ ಮಹೋತ್ಸವ ನೆರವೇರಿತು. ಈ ಮೂಲಕ ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನ ಅಧಿದೇವತೆ ಹಾಸನಾಂಬೆ ದೇವಿಯ ಗರ್ಭಗುಡಿಗೆ ಬಾಗಿಲು ಮುಚ್ಚಲಾಯಿತು. ಅಕ್ಟೋಬರ್ 9ರಿಂದ ನಡೆದ ಹಾಸನಾಂಬೆ ದೇವಿಯ ದರ್ಶನ ಒಂದು...

23 ರಾಜ್ಯಗಳ ರಾಷ್ಟ್ರೀಯ ಹೆದ್ದಾರಿಗಳ ಮೇಲೆ ನಿಗಾ ವಹಿಸಲಿದೆ ಎಐ!

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 23 ರಾಜ್ಯಗಳ 20,933 ಕಿ.ಮೀ. ರಸ್ತೆ ಮೇಲೆ ಆರ್ಟಿಫಿಷಿಯಲ್‌ ಇಂಟಲಿಜೆನ್ಸಿ (ಎಐ) ನಿಗಾ ವಹಿಸಲಿದೆ. 23 ರಾಜ್ಯಗಳ 21 ಸಾವಿರ ಕಿ.ಮೀ. ರಸ್ತೆ ಮೇಲೆ ಎಐ ನಿಗಾ ವಹಿಸಲಿದ್ದು,...

೨೩ ಲಕ್ಷ ಭಾರತೀಯರಿಗೆ ಸಂಕಷ್ಟ: ಸೌದಿ ಅರೆಬಿಯಾದಲ್ಲಿ ಹೊಸ ಕಾರ್ಮಿಕ ಕಾನೂನು ಜಾರಿ

ಆಧುನಿಕ ಜಗತ್ತಿನ ಜೀತ ಪದ್ಧತಿ ಎಂದೇ ಕರೆಯಲಾಗುವ 50 ವರ್ಷ ಪುರಾತನ ʼಕಾಫಿಲ್‌ʼ ಪ್ರಾಯೋಜಕ ವ್ಯವಸ್ಥೆಯ ಕಾನೂನಿನಲ್ಲಿ ಬದಲಾವಣೆ ತರಲು ಸೌದಿ ಅರೆಬಿಯಾ ಮುಂದಾಗಿದೆ. ಇದರಿಂದ ಆ ದೇಶದಲ್ಲಿ ಕೆಲಸ ಮಾಡುತ್ತಿರುವ 2.3...

ಪೈಲೆಟ್‌ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ: ವಾರಣಾಸಿಯಲ್ಲಿ ಇಂಡಿಗೊ ವಿಮಾನ ತುರ್ತು ಭೂಸ್ಪರ್ಶ

ಕೋಲ್ಕತಾ ಮತ್ತು ಶ್ರೀನಗರ ನಡುವೆ ಸಂಚರಿಸಬೇಕಿದ್ದ ಇಂಡಿಗೋ ವಿಮಾನ ಇಂಧನ ಸೋರಿಕೆಯಿಂದ ಉತ್ತರ ಪ್ರದೇಶದ ವಾರಣಾಸಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. 166 ಪ್ರಯಾಣಿಕರಿದ್ದ ಇಂಡಿಗೋ 6E-6961 ವಿಮಾನ ಬುಧವಾರ ಸಂಜೆ 4.30ರ ಸುಮಾರಿಗೆ ವಾರಣಾಸಿಯ...

ಸಮೋಸಾಗಾಗಿ ಮಕ್ಕಳ ಜಗಳ: ವೃದ್ಧ ರೈತನ ಕತ್ತರಿಸಿ ಮಹಿಳೆ

ಸಮೋಸಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿದ್ದರಿಂದ ಮಹಿಳೆಯೊಬ್ಬರು ಖಡ್ಗದಿಂದ ಕತ್ತರಿಸಿ ವೃದ್ಧ ರೈತನನ್ನು ಕೊಂದ ಘಟನೆ ಬಿಹಾರದ ಬೋಜ್‌ ಪುರ್‌ ಜಿಲ್ಲೆಯಲ್ಲಿ ನಡೆದಿದೆ. ಕೌಲುದಿಹಾರಿ ಗ್ರಾಮದ ನಿವಾಸಿ ಚಂದ್ರಮ ಯಾದವ್‌ ಕೊಲೆಯಾದ ವೃದ್ಧ. ಭಾನುವಾರ...

ಸಿದ್ದರಾಮಯ್ಯ ರಾಜಕೀಯ ಜೀವನದ ಕೊನೆಯಲ್ಲಿದ್ದಾರೆ: ಪುತ್ರ ಯತೀಂದ್ರ ಶಾಕಿಂಗ್‌ ಹೇಳಿಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಜೀವನದ ಕೊನೆಯ ಘಟ್ಟದಲ್ಲಿದ್ದಾರೆ ಎಂದು ಪುತ್ರ ಹಾಗೂ ಕಾಂಗ್ರೆಸ್‌ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಬೆಳಗಾವಿಯಲ್ಲಿ ಬುಧವಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನಂತರ ಸತೀಶ್‌ ಜಾರಕಿಹೊಳಿ ನಮ್ಮನ್ನು ಮುನ್ನಡೆಸಲಿದ್ದಾರೆ...
- Advertisment -
Google search engine

Most Read