Thursday, June 25, 2026
Google search engine

Monthly Archives: February, 2026

ಎಐ ಸಮಾವೇಶದಲ್ಲಿ MANAV ಮಂತ್ರ ಜಪಿಸಿದ ಪ್ರಧಾನಿ ಮೋದಿ!

ಮನುಷ್ಯರು ಸಾಮಾನ್ಯವಾಗಿ ಜೀವನದಲ್ಲಿ ಅನುಸರಿಸುವ ಮಾನವ್‌ ( MANAV) ಮಂತ್ರವನ್ನು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ (ಎಐ) ತಂತ್ರಜ್ಞಾನದಲ್ಲೂ ಬಳಸಿದರೆ ಪರಿಕಲ್ಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಮಂಡಿಸಿದರು. ದೆಹಲಿಯಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್‌ ೨೦೨೬ ಸಮಾವೇಶದಲ್ಲಿ ಗುರುವಾರ...

ದೇಶದ ಅತೀ ಶಕ್ತಿಶಾಲಿ ʻಪರಂʼ ರೊಬೋ ಡಾಗ್:‌ ಎಐ ಸಮಾವೇಶದಲ್ಲಿ ಬೆಂಗಳೂರು ಸ್ಟಾರ್ಟಪ್‌ ಹವಾ!

ಬೆಂಗಳೂರಿನ ಸ್ಟಾರ್ಟ್‌ ಕಂಪನಿ ಅಭಿವೃದ್ಧಿಪಡಿಸಿದ ದೇಶದ ಅತ್ಯಂತ ಶಕ್ತಿಶಾಲಿ ಬಹುಮುಖಿ ರೋಬೊ ಡಾಗ್‌ ದೆಹಲಿಯಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್‌ ಎಕ್ಸ್‌ ಪೋ 2026ರಲ್ಲಿ ಗಮನ ಸೆಳೆಯುತ್ತಿದೆ. ಚೀನಾದ ರೋಬೊ ಡಾಗ್‌ ನಮ್ಮದು ಎಂದು ಉತ್ತರ...

ಡಾ.ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮೀಜಿಗೆ ಲಘು ಹೃದಯಾಘಾತ, ಆಸ್ಪತ್ರೆಗೆ ದಾಖಲು

ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಡಾ.ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮೀಜಿಗೆ ರಾಯಚೂರು ಜಿಲ್ಲಾ ಪ್ರವಾಸದ ವೇಳೆ ಲಘು ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಧವಾರ ಮಧ್ಯರಾತ್ರಿವರೆಗೆ ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ಸ್ವಾಮೀಜಿಯನ್ನು...

ರಣಜಿ ಟ್ರೋಫಿ ಫೈನಲ್ ನಲ್ಲಿ ಕರ್ನಾಟಕ- ಜಮ್ಮು ಕಾಶ್ಮೀರ ಮುಖಾಮುಖಿ

ಲಕ್ನೋ: ಸುಲಭ ಗೆಲುವಿನ ಅವಕಾಶವಿದ್ದರೂ ಮುನ್ನಡೆ ಆಧಾರದ ಮೇಲೆ ರಣಜಿ ಟ್ರೋಫಿ ಫೈನಲ್ ಪ್ರವೇಶಿಸಿದ ಕರ್ನಾಟಕ ತಂಡ ಕೊನೆಯ ದಿನ ಬ್ಯಾಟಿಂಗ್ ಅಭ್ಯಾಸಕ್ಕೆ ಬಳಸಿಕೊಂಡಿತು. ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಇನಿಂಗ್ಸ್ ನಲ್ಲಿ 736...

ಬಂಡೀಪುರ, ನಾಗರಹೊಳೆ ಸಫಾರಿ ಹಂತ ಹಂತವಾಗಿ ಪುನರಾರಂಭ: ಸಚಿವ ಈಶ್ವರ ಖಂಡ್ರೆ ಘೋಷಣೆ

ಬೆಂಗಳೂರು: ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಸಫಾರಿಯನ್ನು ತಾಂತ್ರಿಕ ಸಮಿತಿಯ ವರದಿ ಆಧರಿಸಿ ಹಂತ ಹಂತವಾಗಿ ಪುನಾರಂಭಿಸಲು ನಿರ್ಧರಿಸಿರುವುದಾಗಿ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ಮಾನವ-ವನ್ಯಜೀವಿ ಸಂಘರ್ಷ ಅದರಲ್ಲೂ ಹುಲಿ...

ಎಐ ಶೃಂಗಸಭೆಯಲ್ಲಿ ಚೀನಾ ರೊಬೊ ಡಾಗ್ ಪ್ರದರ್ಶನ: ಉತ್ತರ ಪ್ರದೇಶ ವಿವಿ ಹೊರಹಾಕಿದ ಕೇಂದ್ರ!

ನವದೆಹಲಿ: ಭಾರತ್ ಎಐ ಇಂಪಾಕ್ಟ್ ಶೃಂಗಸಭೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿರುವ ಚೀನಾದ ರೋಬೋಟಿಕ್ ಡಾಗ್ ಅನ್ನು ತಮ್ಮ ಅವಿಷ್ಕಾರವೆಂದು ಬಿಂಬಿಸಿಕೊಂಡು ತಪ್ಪು ಮಾಹಿತಿ ನೀಡಿದ ಗಂಭೀರ ಆರೋಪದ ಮೇಲೆ, ಉತ್ತರ ಪ್ರದೇಶದ ಗಲ್ಗೋಟಿಯಾಸ್...

ವಾಲೆಂಟೈನ್ಸ್ ಪ್ರಯುಕ್ತ KFCನಲ್ಲಿ crispy memories ಸೃಷ್ಟಿಸಿದ ಬೆಂಗಳೂರಿಗರು!

ವಾಲೆಂಟೈನ್ಸ್‌ ಪ್ರಯುಕ್ತ KFCನಲ್ಲಿ crispy memories ಸೃಷ್ಟಿಸಿದ ಬೆಂಗಳೂರಿಗರು! ವಾಲೆಂಟೈನ್ಸ್‌ ನಲ್ಲಿ exಗಳನ್ನು EX-change ಮಾಡಿ KFCನಲ್ಲಿ crispy memories ಸೃಷ್ಟಿಸಿದ ಬೆಂಗಳೂರಿಗರು! ಆದರೆ ಆ ಹಳೆಯ ಹುಡಿ, ಫೋಟೋಗಳು ಮತ್ತು ಮಾಜಿ ಪ್ರೇಮಿಯ...

ಮಾ.16 ರಾಜ್ಯಸಭೆಯ 37 ಸ್ಥಾನಗಳಿಗೆ ಚುನಾವಣೆ ಘೋಷಣೆ

ನವದೆಹಲಿ:ರಾಜ್ಯಸಭೆಯ 37 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆಯನ್ನು ಮಾರ್ಚ್ 16 ರಂದು ಚುನಾವಣಾ ಆಯೋಗ ನಡೆಸಲಿದೆ. ರಾಜ್ಯಸಭೆಯ 37 ಸದಸ್ಯರ ಅವಧಿ ಬರುವ ಏಪ್ರಿಲ್‌ನಲ್ಲಿ ಮುಕ್ತಾಯವಾಗಲಿದ್ದು, ಈ ಸ್ಥಾನಗಳಿಗೆ ಬರುವ ಮಾ.16 ರಂದು ಚುನಾವಣೆ ನಡೆಯಲಿದೆ...

ಯಲ್ಲಮ್ಮ ದೇವಿ ಜಾತ್ರೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಯುವಕರು!

ರಾಯಚೂರು: ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಯುವಕರು ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಹೊಸೂರು ಸಿದ್ಧಾಪುರ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ ದೇವತೆ ಯಲ್ಲಮ್ಮ ದೇವಿ...

ತಾನು ಸತ್ತರೆ ಒಂಟಿ ಆಗ್ತಾಳೆ ಅಂತ ಪತ್ನಿಯನ್ನೇ ಕೊಂದ ನಿವೃತ್ತ ಇಸ್ರೊ ಉದ್ಯೋಗಿ

ಬೆಂಗಳೂರು: ತಾನು ಸತ್ತರೆ ಒಂಟಿಯಾಗುತ್ತಾಳೆ ಎಂದು ನಿವೃತ್ತ ಇಸ್ರೋ ಉದ್ಯೋಗಿ ಪತ್ನಿಯನ್ನೇ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ಹೊರವಲಯದ ಅವಲಹಳ್ಳಿ ಬಳಿಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಬೆಳಗ್ಗೆ ಟವಲ್‌ನಿಂದ ಕತ್ತು ಬಿಗಿದು...
- Advertisment -
Google search engine

Most Read