Wednesday, June 24, 2026
Google search engine

Monthly Archives: February, 2026

ಉದ್ಯೋಗಾಂಕ್ಷಿಗಳಿಗೆ ಸಿಹಿಸುದ್ದಿ: 56,432 ಹುದ್ದೆ ನೇಮಕಕ್ಕೆ ಸರ್ಕಾರ ಅಸ್ತು

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗುರುವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿಹಿ ಸುದ್ದಿ ನೀಡಿದೆ. ಕಳೆದ ಹಲವು ತಿಂಗಳಿಂದ ಮೀಸಲಾತಿ ಗೊಂದಲಗಳಿಂದಾಗಿ ನೆನೆಗುದಿಗೆ ಬಿದ್ದಿದ್ದ ಬೃಹತ್ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲು...

ಕೊಪ್ಪಳದಲ್ಲಿ 85 ರೆಸಾರ್ಟ್, 47 ಹೋಂಸ್ಟೇಗಳಿಗೆ ಬೀಗ, 2 ರೆಸಾರ್ಟ್ ನೆಲಸಮ!

ಕೊಪ್ಪಳ: ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ನೂರಾರು ರೆಸಾರ್ಟ್ ಹಾಗೂ ಹೋಂಸ್ಟೇಗಳ ಮೇಲೆ ದಾಳಿ ಮಾಡಿದ ಅಧಿಕಾರಿಗಳು 85 ರೆಸಾರ್ಟ್ ಮತ್ತು 47 ಹೋಂಸ್ಟೇಗಳಿಗೆ ಬೀಗ ಜಡಿದು ವಿದ್ಯುತ್ ಮತ್ತು ನೀರಿನ...

ರಾಜ್ಯದ 60ಕ್ಕೂ ಹೆಚ್ಚು ವಸತಿ ಶಾಲೆಗಳಲ್ಲಿ ‘ಇನ್ನೋವೇಶನ್ ಲ್ಯಾಬ್’ ಸ್ಥಾಪನೆಗೆ ಚಿಂತನೆ: ಸಚಿವ ಎನ್ ಎಸ್ ಬೋಸರಾಜು

ಬೆಂಗಳೂರು: ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಮತ್ತು ಪ್ರಾತ್ಯಕ್ಷಿಕೆ ಹಾಗೂ ಚಟುವಟಿಕೆಗಳ ಮೂಲಕ ವಿಜ್ಞಾನ ಕಲಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯದ 60ಕ್ಕೂ ಹೆಚ್ಚು ವಸತಿ ಶಾಲೆಗಳಲ್ಲಿ "ಇನ್ನೋವೇಶನ್ ಲ್ಯಾಬ್"...

ಯುವ ನಿರ್ದೇಶಕನ ಕಿಡ್ನಾಪ್ ಮಾಡಿ ದರೋಡೆ: ಭೀಮಾ ನಟಿ ಸೇರಿ 11 ಮಂದಿ ಅರೆಸ್ಟ್

ಬೆಂಗಳೂರು: ನಿರ್ದೇಶಕ ಅನಿಶ್‌ ಅವರನ್ನು ಅಪಹರಿಸಿ ಚಿನ್ನಾಭರಣ ದೋಚಿದ್ದ ಪ್ರಕರಣದಲ್ಲಿ ಭೀಮಾ ಸಿನಿಮಾ ನಟಿ ಸೇರಿದಂತೆ 11 ಮಂದಿಯನ್ನು ಬಂಧಿಸಲಾಗಿದೆ. ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ನಟಿ ಐಶ್ವರ್ಯಾ ಸೇರಿದಂತೆ 11...

ಎನ್‌ ಸಿಇಆರ್‌ ಟಿ ಪಠ್ಯ ವಿವಾದ: ಅಧಿಕಾರಿಗಳ ತಲೆದಂಡಕ್ಕೆ ಪಟ್ಟು, ಸುಪ್ರೀಂಕೋರ್ಟ್‌ ಕ್ಷಮೆಯಾಚಿಸಿದ ಕೇಂದ್ರ

ಎನ್‌ ಸಿಇಆರ್‌ ಟಿ ಪ್ರಕಟಿಸಿದ ಪಠ್ಯದಲ್ಲಿ ವಿವಾದಾತ್ಮಕ ವಿಷಯದ ಪಿಡಿಎಫ್‌ ಕಾಪಿಯನ್ನು ಕೂಡಲೇ ತೆಗೆದುಹಾಕಿರುವಂತೆ ಸೂಚಿಸಿರುವ ಸುಪ್ರೀಂಕೋರ್ಟ್‌, ವಿವಾದಕ್ಕೆ ಕಾರಣವಾದ ಅಧಿಕಾರಿಗಳ ತಲೆದಂಡವಾಗಬೇಕು ಎಂದು ಖಡಕ್‌ ಸೂಚನೆ ನೀಡಿದೆ. ಎನ್ ಸಿಇಆರ್‌ ಟಿ ಪಠ್ಯದಲ್ಲಿ...

ಕೊಪ್ಪಳದಲ್ಲಿ 178 ರೆಸಾರ್ಟ್‌ ಗಳ ಮೇಲೆ ದಾಳಿ: 80ಕ್ಕೂ ಅಧಿಕ ರೆಸಾರ್ಟ್‌ ಗಳಿಗೆ ಬೀಗ

ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ 178ಕ್ಕೂ ಅಧಿಕ ರೆಸಾರ್ಟ್‌ ಗಳ ಮೇಲೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ದಾಳಿ ನಂತರ 80ಕ್ಕೂ ಅಧಿಕ ರೆಸಾರ್ಟ್‌ ಗಳಿಗೆ ಬೀಗ ಜಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಜಿಲ್ಲಾಧಿಕಾರಿ ಸುರೇಶ್‌ ಇಟ್ನಾಳ್‌ ಆದೇಶದ...

27 ಲಕ್ಷ ರೂ. ಜೀವನಾಂಶ ಪಡೆದರೂ ವಿಚ್ಚೇದನಕ್ಕೆ ತಕರಾರು: ಪತ್ನಿಗೆ 10,000 ರೂ. ದಂಡ ವಿಧಿಸಿದ ಹೈಕೋರ್ಟ್‌

ಬೆಂಗಳೂರು: 27 ಲಕ್ಷ ರೂ ಜೀವನಾಂಶ ಪಡೆದರೂ ವಿಚ್ಚೇದನ ಅರ್ಜಿ ಇತ್ಯರ್ಥಕ್ಕೆ ಅವಕಾಶ ನೀಡದೇ ಸತಾಯಿಸುತ್ತಿದ್ದ ಪತ್ನಿಗೆ ಕರ್ನಾಟಕ ಉಚ್ಛ ನ್ಯಾಯಾಲಯ 10 ಸಾವಿರ ರೂ. ದಂಡ ವಿಧಿಸಿದೆ. ವಿಚ್ಛೇದನ ಕೋರಿ ಪತಿ ಸಲ್ಲಿಸಿದ್ದ...

2 ಬಾರಿ ಮದುವೆ ಆದ ರಶ್ಮಿಕಾ ಮಂದಣ್ಣ- ವಿಜಯ್‌ ದೇವರಕೊಂಡ

ಬಾಲಿವುಡ್‌ ಸೆಲೆಬ್ರೆಟಿಗಳಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಉದಯಪುರದ ಐಷಾರಾಮಿ ಹೋಟೆಲ್‌ ನಲ್ಲಿ ಮದುವೆ ಆಗುವ ಮೂಲಕ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಉದಯಪುರದಿಂದ 50 ಕಿ.ಮೀ. ದೂರದಲ್ಲಿರುವ ಐಟಿಸಿ ಮೆಮೊಂಟೊಸ್‌ ಹೋಟೆಲ್‌...

ಅನಿಲ್ ಅಂಬಾನಿಗೆ ಸೇರಿದ 3716 ಕೋಟಿ ಮೌಲ್ಯದ ಮನೆ ಜಫ್ತಿ

ಉದ್ಯಮಿ ಅನಿಲ್ ಅಂಬಾನಿಗೆ ಸೇರಿದ ಮುಂಬೈನ 3716 ಕೋಟಿ ರೂ. ಮೌಲ್ಯದ ನಿವಾಸವನ್ನು ಜಾರಿ ನಿರ್ದೇಶನಾಲಯ ಜಫ್ತಿ ಮಾಡಿಕೊಂಡಿದೆ. ಅಕ್ರಮ ಹಣ ವರ್ಗಾವಣೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ `ಅಬೋಡ್’ ಹೆಸರಿನ ಅನಿಲ್ ಅಂಬಾನಿಗೆ...

ಹೊಸ ಶಾಸಕರ ನಂತರ ಮೆಲ್ಮನೆ ಸದಸ್ಯರಿಂದ ಸಚಿವ ಸ್ಥಾನಕ್ಕೆ ಪಟ್ಟು

ಉಡುಪಿ: ಹೊಸ ಶಾಸಕರಿಗೆ ಸಚಿವ ಸ್ಥಾನ ನೀಡಬಾರದು ಎಂದು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನಂತವೂ ಸಚಿವ ಸ್ಥಾನಕ್ಕೆ ಪಟ್ಟು ಹೆಚ್ಚಾಗಿದೆ. ಚಿಕ್ಕಬಳ್ಳಾಪುರದಲ್ಲಿ ನಡೆದ ಕಾರ್ಯಕ್ರಮದ ವೇಳೆ ಹೈಕಮಾಂಡ್ ನಾಯಕರಿಗೆ ಹೊಸ...
- Advertisment -
Google search engine

Most Read