Thursday, June 25, 2026
Google search engine

Yearly Archives: 2026

ಬೆಂಗಳೂರಿನಲ್ಲಿ ಘೋರ ಘಟನೆ: ಹೋಂಗಾರ್ಡ್ ಪತ್ನಿಯನ್ನು ಮಕ್ಕಳ ಮುಂದೆ 10 ಬಾರಿ ಇರಿದು ಕೊಂದ ಪತಿ!

ಗೃಹರಕ್ಷಕ ದಳ (ಹೋಂಗಾರ್ಡ್)ನಲ್ಲಿ ಕೆಲಸ ಮಾಡುತ್ತಿದ್ದ ಪತ್ನಿಯನ್ನು ಪತಿ ಮಕ್ಕಳ ಎದುರೇ 10 ಬಾರಿ ಇರಿದು ಕೊಂದ ಭೀಕರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆನ್‌ಲೈನ್ ಬೆಟ್ಟಿಂಗ್ ಚಟ ಅಂಟಿಸಿಕೊಂಡು ನಷ್ಟ ಉಂಟಾಗಿ ಮಾನಸಿಕ ಸ್ಥಿಮಿತ...

ವನಿತೆಯರ‌ ಟಿ-20 ವಿಶ್ವಕಪ್: ದೀಪ್ತಿಗೆ 5 ವಿಕೆಟ್:‌ ಪಾಕಿಸ್ತಾನಕ್ಕೆ 64 ರನ್‌ ಸೋಲುಣಿಸಿದ ಭಾರತ

ಆಲ್‌ ರೌಂಡರ್‌ ದೀಪ್ತಿ ಶರ್ಮ ಗಳಿಸಿದ 5 ವಿಕೆಟ್‌ ನೆರವಿನಿಂದ ಭಾರತ ತಂಡ 64 ರನ್‌ ಗಳ ಭಾರೀ ಅಂತರದಿಂದ ಪಾಕಿಸ್ತಾನ ತಂಡವನ್ನು ಮಣಿಸಿ ವನಿತೆಯರ ಟಿ-20 ವಿಶ್ವಕಪ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಬರ್ಮಿಂಗ್‌...

BREAKING ಎನ್ ಸಿಪಿಐ ಜೊತೆ ಟಿಎಂಸಿ ಭಿನ್ನಮತಿಯರ ಬಣ ವಿಲೀನ ಘೋಷಣೆ

ತೃಣಮೂಲ ಕಾಂಗ್ರೆಸ್ ಪಕ್ಷದ ಬಂಡಾಯ ಸಂಸದರ ಬಣ ನ್ಯಾಷನಲಿಸ್ಟ್ ಸಿಟಿಜನ್ ಪಾರ್ಟಿ (ಎನ್ ಸಿಪಿಐ) ಜೊತೆ ವಿಲೀನಗೊಳ್ಳಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಭಾನುವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಟಿಎಂಸಿಯ 20...

ಕೃಷ್ಣಾ ನದಿಯಲ್ಲಿ ದೋಣಿ ಮಗುಚಿ ನಾಲ್ವರು ನೀರುಪಾಲು!

ಕೃಷ್ಣಾ ನದಿಯಲ್ಲಿ ದೋಣಿ ಮಗುಚಿ ಮೂರು ಮಕ್ಕಳು ಸೇರಿದಂತೆ ನಾಲ್ವರು ಜಲಸಮಾಧಿ ಆದ ಭೀಕರ ಘಟನೆ ಆಂಧ್ರಪ್ರದೇಶದಲ್ಲಿ ಸಂಭವಿಸಿದೆ. ಪಲ್​ನಾಡು ಜಿಲ್ಲೆಯಲ್ಲಿ ಭಾನುವಾರ 10 ಜನರನ್ನು ಹೊತ್ತ ದೋಣಿ ಮುಳುಗಿದ್ದರಿಂದ ಈ ದುರಂತ ಸಂಭವಿಸಿದ್ದು,...

2827 ಕೋಟಿ ರೂ. ಸಂಚಾರಿ ಉಲ್ಲಂಘನೆಯ ದಂಡ ಬಾಕಿ: ವಸೂಲಿಗೆ ವಿಶೇಷ ಕೌಂಟರ್!

ಬೆಂಗಳೂರು: ರಾಜ್ಯಾದ್ಯಂತ ಬಾಕಿಯಿರುವ ಸಂಚಾರ ದಂಡ (ಇ-ಚಲನ್) ಪಾವತಿಗೆ ಶೇ 50 ರಿಯಾಯಿತಿ ಅವಕಾಶವನ್ನು ರಾಜ್ಯ ಸರ್ಕಾರ ಘೋಷಿಸಿದೆ. ಬಾಕಿ ಇರುವ ಸಂಚಾರ ದಂಡವನ್ನು ಶೇ 50 ರಿಯಾಯಿತಿ ದರದಲ್ಲಿ ಜೂನ್ 21ರಿಂದ ಜುಲೈ...

ಡಿ.ಕೆ.ಶಿವಕುಮಾರ್ ರಿಯಲ್ ಎಸ್ಟೇಟ್ ದೊರೆ: ಹೆಚ್.ಡಿ.ಕುಮಾರಸ್ವಾಮಿ ಕಿಡಿ

ಮಂಡ್ಯ: 1999ರಲ್ಲಿ ಕೇವಲ ಮೂರು ಎಕರೆ ಹೊಂದಿದ್ದ ರಾಜ್ಯದ ಮುಖ್ಯಮಂತ್ರಿ ಆಸ್ತಿ 2018ರ ವೇಳೆಗೆ ₹1400 ಕೋಟಿ ಹೇಗಾಯಿತು? ಈ ಬಗ್ಗೆ ಅವರು ಇಡೀ ರಾಜ್ಯದ ಜನತೆಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಲಿ ಎಂದು...

ಅಯೋಧ್ಯೆ ರಾಮಮಂದಿರದ 7 ಕೋಟಿ ದೇಣಿಗೆ ದುರುಪಯೋಗ: ಎಸ್‌ ಐಟಿ ತನಿಖೆ

ಅಯೋಧ್ಯೆಯ ರಾಮಮಂದಿರ ದೇಣಿಗೆಯಲ್ಲಿ 7 ಕೋಟಿ ರೂ. ದುರುಪಯೋಗ ಪ್ರಕರಣದ ತನಿಖೆಯನ್ನು ಎಸ್‌ ಐಟಿಗೆ ನೀಡಲಾಗಿದ್ದು, ರಾಮಮಂದಿರದ ನೌಕರನ ಮನೆಯಲ್ಲಿ 10 ಲಕ್ಷ ನಗದು ಪತ್ತೆಯಾಗಿದೆ. ರಾಮಮಂದಿರದ ದೇಣಿಗೆ ನಿಧಿಯಿಂದ ಸುಮಾರು 7 ಕೋಟಿ...

ಬೆಂಗಳೂರಿನಲ್ಲಿ ಘೋರ ಘಟನೆ: ಪ್ರೇಯಸಿ ಕತ್ತು ಸೀಳಿ ಪ್ರಿಯಕರ ಹತ್ಯೆ

ಪ್ರೇಯಸಿಯ ಕತ್ತು ಸೀಳಿ ಪ್ರೇಯಸಿಯನ್ನು ಪ್ರಿಯಕರ ಕೊಲೈಗೈದ ಭೀಕರ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಸಿಕ್ಕಿಂ ಮೂಲದ ಯುವತಿ ಕೊಲೆಯಾಗಿದ್ದಾಳೆ. ಸಿಕ್ಕಿಂನಲ್ಲಿ ಒಂದು ವರ್ಷದಿಂದ ಲೀವಿಂಗ್‌ ರಿಲೇಷನ್‌ ಶಿಪ್‌ ನಲ್ಲಿದ್ದ ಜೋಡಿ ಒಂದು ತಿಂಗಳ ಹಿಂದೆಯಷ್ಟೇ...

ಗ್ಯಾರಂಟಿ ಯೋಜನೆಗಳಿಗೆ ಮರು ಅರ್ಜಿ ಆಹ್ವಾನ: ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ಹೀಗಾಗಿ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪುತ್ತಿದೆಯೇ ಇಲ್ಲವೇ ಎಂದು ಪರಿಷ್ಕರಣೆ ಮಾಡಲು ಸರ್ಕಾರ ಮುಂದಾಗಿದೆ. ಹೀಗಾಗಿ ಎಲ್ಲಾ ಫಲಾನುಭವಿಗಳು ಪುನಃ ಅರ್ಜಿ ಸಲ್ಲಿಸಬೇಕಾಗಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ...

ಯಾರೇ ಲಂಚ ಕೇಳಿದರೂ ದೂರು ಕೊಡಿ: ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ಭ್ರಷ್ಟಾಚಾರ ಮುಕ್ತ ಕರ್ನಾಟಕ, ಎಸ್ಐಆರ್ ನಲ್ಲಿ ಮತದಾನದ ಹಕ್ಕು ರಕ್ಷಣೆ, ತಾಲ್ಲೂಕು ಮಟ್ಟದಲ್ಲಿ ರಿಂಗ್ ರಸ್ತೆ ಗ್ರಿಡ್ ನಿರ್ಮಾಣ, ಮಳೆ ಕೊರತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ, ಯುವ ಯುಗ ಸ್ಥಾಪನೆ, ನಕಲಿ ಫೈನಾನ್ಸ್...
- Advertisment -
Google search engine

Most Read